ದೇಶಬಿಹಾರ: ಚುನಾವಣೆ ನಡುವೆ 2 ಐಇಡಿಗಳು ಪತ್ತೆ, ತಪ್ಪಿದ ಭಾರಿ ಅನಾಹುತ!
ಬಿಹಾರ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮಾವೋವಾದಿಗಳ ಪ್ರಭಾವ ಹೆಚ್ಚಿರುವ ಔರಂಗಾಬಾದ್ ಜಿಲ್ಲೆಯ ಧಿಬ್ರಾ ಪ್ರದೇಶದಲ್ಲಿ ಎರಡು ಸುದ್ಧಾರಿತ ಸ್ಫೋಟ ಸಾಧನ (ಕೇನ್ ಬಾಂಬ್) ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಭಾರಿ ಅನಾಹುತ ತಪ್ಪಿದೆ.