ರಾಜ್ಯಬೆಳಗಾವಿ ಸೇರಿ ಏಳು ಜಿಲ್ಲೆಗಳಲ್ಲಿ ಬರ; ಕುಡಿಯುವ ನೀರು ಪೂರೈಕೆಗೆ ತಲಾ 5 ಕೋಟಿ ರೂ.ದೇವಾಲಯ ಆಸ್ತಿಗಳ ಅತಿಕ್ರಮಣ ತೆರವು: DCM ಜಿ. ಪರಮೇಶ್ವರ್-Video
ಜುಲೈ ತಿಂಗಳಲ್ಲೂ ಸಮರ್ಪಕ ಮಳೆಯಾಗದಿದ್ದರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಅವರು, ಮಳೆಯ ಕೊರತೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ಡೆಡ್ ಸ್ಟೋರೇಜ್ ಮಟ್ಟ ತಲುಪಿವೆ ಎಂದು ಹೇಳಿದರು. ಜುಲೈನಲ್ಲಿ ಉತ್ತಮ ಮಳೆಯಾಗಲಿದೆ ಎಂಬ ನಿರೀಕ್ಷೆಯಿದೆ ಎಂದು ಡಾ ಜಿ ಪರಮೇಶ್ವರ್ ಹೇಳಿದರು.