Defence Minister

ಅರುಣಾಚಲ ಪ್ರದೇಶ: 18 BRO ಯೋಜನೆಗಳನ್ನು ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಇವುಗಳಲ್ಲಿ ಮೂರು ಪ್ರಮುಖ ರಸ್ತೆಗಳು, 14 ಸೇತುವೆಗಳು ಮತ್ತು ಬ್ರಹ್ಮಾಂಕ್, ವರ್ತಕ್ ಮತ್ತು ಉದಯಕ್ ಯೋಜನೆಗಳ ಅಡಿಯಲ್ಲಿ ಕಾರ್ಯಗತಗೊಳಿಸಲಾದ ಹೆಲಿಪ್ಯಾಡ್ ಸೇರಿದಂತೆ 18 ಯೋಜನೆಗಳು ಅರುಣಾಚಲ ಪ್ರದೇಶದಲ್ಲಿವೆ.

"ಯುದ್ಧದ ಹೊಸ ಹಂತ ಆರಂಭ": ಪೇಜರ್ ಸ್ಫೋಟದ ಹಿಂದೆ ಇರುವುದು ತಾನೇ ಎಂದು ಸುಳಿವು ನೀಡಿತಾ ಇಸ್ರೇಲ್?
ಸಶಸ್ತ್ರ ಗುಂಪು ಹೆಜ್ಬೊಲ್ಲಾಹ್ ಬಳಸಿದ ಪೇಜರ್ ಗಳು 9 ಜನರನ್ನು ಕೊಂದು, ದೇಶದಾದ್ಯಂತ ಸ್ಫೋಟಿಸಿದ ಒಂದು ಗಂಟೆಯ ನಂತರ ಇಸ್ರೇಲ್ನಿಂದ ಈ ಹೇಳಿಕೆ ಬಂದಿದೆ.

Modi 3.0: ಸಮಗ್ರ ರಕ್ಷಣಾ ಸುಧಾರಣೆ ಈಗ ಸರ್ಕಾರದ ಹೊಣೆ
ಅಭಿವೃದ್ಧಿಗಳ ಜೊತೆಗೆ, ಭಾರತೀಯ ಸೇನಾಪಡೆಗಳನ್ನು ಆಧುನಿಕ ಪಡೆಗಳಾಗಿ ಪರಿವರ್ತಿಸಲು ಇನ್ನಷ್ಟು ಸುಧಾರಣೆಗಳು ಬೇಕಿವೆ. ಇದಕ್ಕಾಗಿ ನೂತನ ಮೋದಿ ಸರ್ಕಾರ ಕೈಗೊಳ್ಳಬಹುದಾದ ಐದು ಪ್ರಮುಖ ನಿರ್ಧಾರಗಳು ಇಂತಿವೆ...

ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸತ್ತಿನಲ್ಲಿ ವಿಪಕ್ಷಗಳ ಕೋಲಾಹಲ; ಎಚ್ಚರಿಕೆ ಅಗತ್ಯ ಎಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಹೇಳಿಕೆ ನೀಡಿದ್ದಾರೆ, ಅಲ್ಲದೇ ಎಲ್ಲರಿಗೂ ಪ್ರವೇಶ ಪಾಸ್‌ಗಳನ್ನು ನೀಡದಂತೆ ಎಲ್ಲಾ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳ ಏರಿಕೆ; ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಕೋವಿಡ್ ಪಾಸಿಟಿವ್
ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಗುರುವಾರ ಕೋವಿಡ್ ಪಾಸಿಟಿವ್ ಆಗಿದ್ದು, ಸದ್ಯ ಅವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ: ರಕ್ಷಣಾ ಸಚಿವರ ಘೋಷಣೆ
ಪಾಕಿಸ್ತಾನ ದಿವಾಳಿಯಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವ ಖಾವಾಜಾ ಆಸೀಫ್ ಹೇಳಿದ್ದಾರೆ.

ಏರೋ ಇಂಡಿಯಾ 2023: ಐತಿಹಾಸಿಕ ನೆಲದಲ್ಲಿ ಏರ್ ಶೋ ನಡೆಯುತ್ತಿರುವುದು ಸಂತಸ ತಂದಿದೆ- ರಾಜನಾಥ್ ಸಿಂಗ್
ಐತಿಹಾಸಿಕ ನೆಲದಲ್ಲಿ ಏರ್ ಶೋ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

ಏರೋ ಇಂಡಿಯಾ 2023ಕ್ಕೆ ಕ್ಷಣಗಣನೆ: 5 ದಿನಗಳ ಚಿತ್ತಾಕರ್ಷಕ ಪ್ರದರ್ಶನಕ್ಕಿಂದು ಪ್ರಧಾನಿ ಮೋದಿ ಚಾಲನೆ, ವಿಶ್ವೇಶ್ವರಯ್ಯಗೆ ಅರ್ಪಣೆ
ಭಾರತದ ವೈಮಾನಿಕ ಸಾಮರ್ಥ್ಯದ ಕುರುಹಾಗಿರುವ ಏರೋ ಇಂಡಿಯಾ ಶೋನ 14ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, 5 ದಿನಗಳ ಚಿತ್ತಾರ್ಷಕ ಪ್ರದರ್ಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಲಿದ್ದಾರೆ.

ಲಡಾಖ್ ಬಳಿ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಸೇನೆಗೆ ಯುಎವಿ ಸೇರಿ ಹಲವು ಆಧುನಿಕ ಶಸ್ತ್ರಾಸ್ತ್ರಗಳ ಹಸ್ತಾಂತರಿಸಿದ ರಾಜನಾಥ್ ಸಿಂಗ್
ಲಡಾಖ್ ಬಳಿ ಯುದ್ಧ ಸಾಮರ್ಥ್ಯ ಹೆಚ್ಚಿಸಲುರಕ್ಷಣಾ ಸಚಿವ ರಾಜನಾಥ್ ಸಿಂಗ್, ಆ.16 ರಂದು ಸೇನೆಗೆ ಪ್ರಮುಖ ಆಧುನಿಕ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ.

