defence industry

ಭಾರತದ ಬೆನ್ನಿಗೆ ಟರ್ಕಿ ಚೂರಿ: ಭಾರತ ವಿರೋಧಿ ಯೂನಸ್ ಜೊತೆ ಸೇರಿ ಬಾಂಗ್ಲಾದಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆ ತೆರೆಯಲು ಸಿದ್ದತೆ!
ಇತ್ತೀಚಿನ ವರದಿಗಳ ಪ್ರಕಾರ, ಟರ್ಕಿಯ ಉನ್ನತ ರಕ್ಷಣಾ ಉದ್ಯಮ ಅಧಿಕಾರಿಯೊಬ್ಬರು ಮುಂದಿನ ವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.

2025ರ ವೇಳೆಗೆ 26 ಶತಕೋಟಿ ಡಾಲರ್ ರಕ್ಷಣಾ ಉತ್ಪಾದನೆ ಗುರಿ: ರಾಜ್ನಾಥ್ ಸಿಂಗ್
ರಕ್ಷಣಾ ಉತ್ಪಾದನೆ 2025 ರ ವೇಳೆಗೆ 26 ಶತಕೋಟಿ ಡಾಲರ್ ಗುರಿ ತಲುಪಲು ಶೇಕಡ 15 ರಷ್ಟು ಪ್ರಗತಿ ಸಾಧಿಸಬೇಕಿದೆ ಎಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.

