ಗುಜರಾತ್ನ ಗಾಂಧಿ ನಗರದಲ್ಲಿಂದು ಆಯೋಜಿಸಲಾಗಿರುವ ದೇಶದ ಮೊದಲ ಡಿಫೆನ್ಸ್ ಎಕ್ಸ್ಪೋ - 2022ರ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.