defence cooperation

5th Generation Fighter: "ಭಾರತಕ್ಕೆ ಬೇಕಾದ್ದು ಕೊಡ್ತೇವೆ": ವಿಶ್ವದ ಯಾವುದೇ ರಾಷ್ಟ್ರ ಮಾಡದ 'ಸಾಹಸ' ಮಾಡಿದ ರಷ್ಯಾ!
ರಷ್ಯಾ ಅಧ್ಯಕ್ಷರ ಭಾರತ ಭೇಟಿಗೆ ಭರ್ಜರಿ ವೇದಿಕೆ ಸಿದ್ಧವಾಗುತ್ತಿದ್ದು, ರಷ್ಯಾ ಭಾರತಕ್ಕೆ ಮಹತ್ವದ ಮಿಲಿಟರಿ ಪ್ರಸ್ತಾವನೆ ಮಾಡಿದೆ.

ನೆರವು ತಡೆಗೆ ಪ್ರತೀಕಾರ: ಅಮೆರಿಕಾಗೆ ಪಾಕಿಸ್ತಾನದ ಸಹಕಾರ ಸ್ಥಗಿತ!
ಪಾಕಿಸ್ತಾನ ಅಮೆರಿಕಾಗೆ ಗುಪ್ತಚರ ಹಾಗೂ ರಕ್ಷಣಾ ಸಹಕರವನ್ನು ಸ್ಥಗಿತಳಿಸಿದೆ ಎಂದು ದಿ ನ್ಯೂಸ್ ಇಂಟರ್ ನ್ಯಾಷನಲ್ ಹೇಳಿದೆ.

ರಕ್ಷಣಾ ಸಹಕಾರ ವೃದ್ಧಿಗಾಗಿ ಚೀನಾಗೆ ತೆರಳಿದ ಸೇನಾ ಮುಖ್ಯಸ್ಥ
ಚೀನಾದೊಂದಿಗೆ ರಕ್ಷಣಾ ಸಹಕಾರ ವೃದ್ಧಿಗಾಗಿ ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ.

