ದೇಶಆತ್ಮ ನಿರ್ಭರತೆಯೆಡೆಗೆ ಮೈಲಿಗಲ್ಲು; ಕರ್ನಾಟಕ ಮೂಲದ ಸ್ಟಾರ್ಟ್ ಅಪ್ ನಿಂದ ಮೊದಲ ದೇಶೀಯ ರಕ್ಷಣಾ AI ತಂತ್ರಜ್ಞಾನ ಅಭಿವೃದ್ಧಿ!
ದೇಶೀಯ ರಕ್ಷಣಾ AI ಅಭಿವೃದ್ಧಿ ದೇಶದ ಮಿಲಿಟರಿಯನ್ನು ಬಲಪಡಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದು 'ಆತ್ಮನಿರ್ಭರ ಭಾರತ'ದ ಮಹತ್ವಾಕಾಂಕ್ಷೆಯ ಪರಿಕಲ್ಪನೆಯು ಬಲವನ್ನು ಪಡೆದುಕೊಂಡಿದೆ ಎಂದಿದ್ದಾರೆ.