ದೇಶಅಮೇರಿಕಾದಲ್ಲಿ ದೇವಾಲಯ ವಿರೂಪ ಪ್ರಕರಣ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯೆ ಹೀಗಿದೆ...
ಅಮೇರಿಕಾದಲ್ಲಿ ದೇವಾಲಯವನ್ನು ವಿರೂಪಗೊಳಿಸಿದ ಪ್ರಕರಣದ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಹೊರಗಿರುವ ಪ್ರತ್ಯೇಕತಾವಾದಿ ಹಾಗೂ ತೀವ್ರವಾದಿ ಶಕ್ತಿಗಳನ್ನು ಪ್ರೋತ್ಸಾಹಿಸಬಾರದು ಎಂದು ಹೇಳಿದ್ದಾರೆ.