Deepfake video
ವಿರಾಟ್ ಕೊಹ್ಲಿಗೆ ವೈಭವ್ ಸೂರ್ಯವಂಶಿಯಿಂದ ಅವಮಾನ? ವೈರಲ್ ವಿಡಿಯೋ ಬಗ್ಗೆ ಹರ್ಷ ಭೋಗ್ಲೆ ಸ್ಪಷ್ಟನೆ!
ವಿಡಿಯೋ ವೈರಲ್ ಆದ ನಂತರ ಹರ್ಷ ಭೋಗ್ಲೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದು, ತಾವು ಅಂತಹ ಪ್ರಶ್ನೆಯನ್ನು ಕೇಳಿಲ್ಲ ಅಥವಾ ವೈಭವ್ ಸೂರ್ಯವಂಶಿ ಆ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾವಿನ ವದಂತಿಗಳ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಡಿಯೋ ರಿಲೀಸ್; ಇದು 'ಡೀಪ್ಫೇಕ್' ಎಂದ Grok!
ಪ್ರಧಾನಿ ಕಚೇರಿ ಬೆಂಜಮಿನ್ ನೆತನ್ಯಾಹು ಅವರ ಸಾವಿನ ವರದಿಗಳನ್ನು ನಿರಾಕರಿಸಿದ್ದು, ಅವರು 'ಆರೋಗ್ಯವಾಗಿದ್ದಾರೆ' ಎಂದು ಹೇಳಿದೆ.

ರಾಷ್ಟ್ರಪತಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೂ ತಟ್ಟಿದ ಡೀಪ್ ಫೇಕ್ Video ಹಾವಳಿ: ಬೆಂಗಳೂರು ಪೊಲೀಸರಿಂದ ಕೇಸು ದಾಖಲು
ಹಣಕಾಸು ಯೋಜನೆಯನ್ನು ನಂಬುವಂತೆ ಮತ್ತು ಅದರಲ್ಲಿ ಹೂಡಿಕೆ ಮಾಡುವಂತೆ ಜನರನ್ನು ಆಕರ್ಷಿಸಲು ದಾರಿತಪ್ಪಿಸುವ ಕ್ಲಿಪ್ ನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಕೃತಕ ಬುದ್ಧಿಮತ್ತೆ (AI) ಆಧಾರಿತ ಸದ್ಗುರು ಡೀಪ್ ಫೇಕ್ ವಿಡಿಯೋ ಬಳಸಿ ಮಹಿಳೆಗೆ 3.75 ಕೋಟಿ ರೂಪಾಯಿ ವಂಚನೆ
ಮಹಿಳೆ ತನ್ನ ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡಿದ್ದಾರೆ ಮತ್ತು ಘಟನೆಯ ಸುಮಾರು ಐದು ತಿಂಗಳ ನಂತರ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದೆಲ್ಲಾ ನಂಬಬೇಡಿ: ವಿಶ್ವದಾದ್ಯಂತ ಪಾಕ್ ನರಿಬುದ್ಧಿ ಬಯಲಿಗೆಳೆದ ಓವೈಸಿಗೆ 'ಡೀಪ್ಫೇಕ್' ಕಾಟ, ದೂರು!
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನಕಲಿ ವಿಡಿಯೋದ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ.

ದೊಡ್ಮನೆಗೂ ತಟ್ಟಿದ Deepfake ಬಿಸಿ; ಅಶ್ವಿನಿ ಪುನೀತ್ ರಾಜ್ ಕುಮಾರ್ ವಿಡಿಯೋ ಹಂಚಿ ಕಿಡಿಗೇಡಿ ಕೃತ್ಯ!
ಯೋಗೇಂದ್ರ ಪ್ರಸಾದ್ ಎಂಬ ಟ್ವಿಟರ್ ಖಾತೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಡೀಪ್ಫೇಕ್ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಪೋಸ್ಟ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೆಳಮಟ್ಟದ ಭಾಷೆ ಬಳಸಿದ್ದಾನೆ.

ಮತ್ತೊಮ್ಮೆ ನಟಿ ಆಲಿಯಾ ಭಟ್ ಡೀಪ್ಫೇಕ್ ವಿಡಿಯೋ ವೈರಲ್; AI ಬಗ್ಗೆ ಅಭಿಮಾನಿಗಳು ಕಳವಳ!
ಆಲಿಯಾ ಭಟ್ ಅವರ ಹೊಸ ಡೀಪ್ಫೇಕ್ ವಿಡಿಯೋ ಇದೀಗ ವೈರಲ್ ಆಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ 'ನನ್ನೊಂದಿಗೆ ಸಿದ್ಧರಾಗಿ' ಟ್ರೆಂಡ್ನಲ್ಲಿ ಭಾಗವಹಿಸುವುದನ್ನು ತೋರಿಸುತ್ತದೆ.

ರಣವೀರ್ ಸಿಂಗ್ ಡೀಪ್ ಫೇಕ್ ವಿಡಿಯೋ: ಎಫ್ ಐಆರ್ ದಾಖಲು
ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ನಟ ರಣವೀರ್ ಸಿಂಗ್ ಅವರ ಡೀಪ್ ಫೇಕ್ ವಿಡಿಯೋ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ತಮ್ಮದೇ ಡೀಪ್ಫೇಕ್ ವೀಡಿಯೊ ಹಂಚಿಕೊಂಡು ಎಚ್ಚರಿಕೆ ನೀಡಿದ ಸಚಿನ್ ತೆಂಡೂಲ್ಕರ್!
ಭಾರತದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಸೋಮವಾರ ತಮ್ಮ ನಕಲಿ ವೀಡಿಯೊದ ವಿರುದ್ಧ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.

