ಸಿನಿಮಾ ಸುದ್ದಿDeepFake Effect: ನಕಲಿ ಖಾತೆಗೂ ಬ್ಲೂಟಿಕ್..! 'ಪರೋಡಿ' ರದ್ದು ಮಾಡಿ ಎಂದ ಸಾರಾ ತೆಂಡೂಲ್ಕರ್
ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ನಕಲಿ ಖಾತೆಗಳ ವಿರುದ್ದ ಸಿಡಿದೆದ್ದಿದ್ದು, ತಮ್ಮ ಹೆಸರಿನಲ್ಲಿರುವ ನಕಲಿ ಪರೋಡಿ ಖಾತೆಗಳನ್ನು ಕೂಡಲೇ ರದ್ದು ಮಾಡುವಂತೆ ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣ ಪ್ಲಾಟ್ ಫಾರ್ಮ್ ಗಳಿಗೆ ಮನವಿ ಮಾಡಿದ್ದಾರೆ.