ದೇಶಪ್ರೇಮಾನಂದ ಮಹಾರಾಜರ ಶಿಷ್ಯನ ಆತ್ಮಹತ್ಯೆಗೂ ಮುನ್ನ ಏನಾಯಿತು? ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!
ನಂತರ ಟೆರೇಸ್ ಮೇಲೆ ಮಲಗಿಕೊಂಡವರು ಇದ್ದಕ್ಕಿದ್ದಂತೆ ಎದ್ದು ಕೆಳಗೆ ಹಾರಿರುವುದು ಕಂಡುಬರುತ್ತದೆ. ಮತ್ತೊಬ್ಬ ಶಿಷ್ಯರು ಅವರ ಬಳಿಗೆ ಹೋಗಲು ಮೆಟ್ಟಿಲುಗಳ ಮೂಲಕ ಮೇಲ್ಛಾವಣಿಯತ್ತ ಬರುತ್ತಿರುವುದು ಕಾಣಿಸುತ್ತದೆ.