ರಾಜ್ಯ'ಡಿಕೆ ಶಿವಕುಮಾರ್ ಜ್ಯೋತಿರಾದಿತ್ಯ ಸಿಂಧಿಯಾರಂತೆ ದ್ರೋಹಿ ಅಲ್ಲ': ಡಿಕೆಶಿ ಕಾಂಗ್ರೆಸ್ ಸೇರಿದ ಸ್ವಾರಸ್ಯಕರ ಕಥೆ ಹೇಳಿದ ಕಾಂಗ್ರೆಸ್ ಹಿರಿಯ ನಾಯಕ
ಡಿಕೆ ಶಿವಕುಮಾರ್ ಜ್ಯೋತಿರಾದಿತ್ಯ ಸಿಂಧಿಯಾ ಅವರಂತೆ ದ್ರೋಹಿ ಅಲ್ಲ.. ಪಕ್ಷದ ನಿಷ್ಠಾವಂತ ಕಾರ್ಯಕರ್ತ.. ಸೋನಿಯಾ ಗಾಂಧಿ ಅವರ ಮಾತನ್ನು ಶಿರಸಾವಹಿಸಿ ಪಾಲಿಸುತ್ತಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.