ಸಿನಿಮಾ ಸುದ್ದಿನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನರು ಬೆಂಬಲಿಸುತ್ತಾರೆ; ಸಮಸ್ಯೆ ಎದುರಾದರೆ ಮೌನವಾಗಿರಬೇಡಿ: ರಶ್ಮಿಕಾ ಮಂದಣ್ಣ
ಈ ವಿಷಯಗಳು ಸಾಮಾನ್ಯವಲ್ಲ, ಇದು ನಿಮಗೆ ಎದುರಾದರೆ ಮೌನವಾಗಿರಬೇಡಿ, ಮುಂದೆ ಬಂದು ಪ್ರತಿಕ್ರಿಯಿಸಿ, ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನ ಬೆಂಬಲಿಸುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.