Deep coma

ಪ್ರಣಬ್ ಮುಖರ್ಜಿ ಅವರ ಮೂತ್ರಪಿಂಡ ಸಮಸ್ಯೆಯಲ್ಲಿ ಸುಧಾರಣೆ; ಆಸ್ಪತ್ರೆ ಮಾಹಿತಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮೂತ್ರಪಿಂಡದ ಸಮಸ್ಯೆಯಲ್ಲಿ ಸುಧಾರಣೆ ಕಂಡಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆ ಶನಿವಾರ ಮಾಹಿತಿ ನೀಡಿದೆ.

ಚೇತರಿಕೆ ಕಾಣದ ಪ್ರಣಬ್ ಮುಖರ್ಜಿ ಆರೋಗ್ಯ, ಶ್ವಾಸಕೋಶ ಸೋಂಕು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಕೆ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಶ್ವಾಸಕೋಶ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆಯಿಂದ ಅವರ ಮೂತ್ರಪಿಂಡದ ಕಾರ್ಯ ಸ್ವಲ್ಪ ನಿಧಾನವಾಗಿದೆ. ದೀರ್ಘ ಕೋಮಾ ಸ್ಥಿತಿಯಲ್ಲಿ ಅವರಿದ್ದು ವೆಂಟಿಲೇಟರ್ ನಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಅವರು ದಾಖಲಾಗಿರುವ ಆಸ್ಪತ್ರೆ ತಿಳಿಸಿದೆ.

