ದೇಶಡೀಮ್ಡ್ ಯುನಿವರ್ಸಿಟಿ ನಿಯಮಗಳ ಹೊಸ ಕರಡು: ಯುಜಿಸಿ ಪ್ರಕಟ
2020 ರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯಲ್ಲಿ ಉನ್ನತ ಶಿಕ್ಷಣದ ವಿಶಾಲ ನೀತಿಗಳೊಂದಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಡೀಮ್ಡ್ ಟು ಬಿ ಯುನಿವರ್ಸಿಟಿ ರೆಗ್ಯುಲೇಷನ್ಸ್ 2022 ರ ಹೊಸ, ಮರುರೂಪಿಸಲಾದ ಮತ್ತು ಮಾರ್ಪಡಿಸಿದ ಕರಡನ್ನು ಪ್ರಕಟಿಸಿದೆ.