Deekshith Shetty
'ದಿ ಗರ್ಲ್‌ಫ್ರೆಂಡ್' ಚಿತ್ರದ ಸಹನಟಿ ರಶ್ಮಿಕಾ ಮಂದಣ್ಣ ಬಗ್ಗೆ ದೀಕ್ಷಿತ್ ಶೆಟ್ಟಿ ಮೆಚ್ಚುಗೆಯ ಮಾತು!
'ರಶ್ಮಿಕಾ ಅವರೊಂದಿಗೆ ಕೆಲಸ ಮಾಡಿದ ನಂತರ, ಅವರಂತಹ ಯಾರಾದರೂ ತಾರೆಯಾಗದಿದ್ದರೆ, ಬೇರೆ ಯಾರು ತಾರೆಯಾಗಬಹುದು ಎಂದು ನಾನು ಸ್ಪಷ್ಟವಾಗಿ ಹೇಳಬಲ್ಲೆ' ಎಂದರು.

ಮತ್ತೆ ಒಂದಾಗುತ್ತಿದ್ದಾರೆ 'ದಿಯಾ' ಖ್ಯಾತಿಯ ಕೆಎಸ್ ಅಶೋಕ, ಪೃಥ್ವಿ ಅಂಬಾರ್, ದೀಕ್ಷಿತ್ ಶೆಟ್ಟಿ!
ಕಚ್ಚಾ ಮಾನವ ಭಾವನೆಗಳನ್ನು ಅನ್ವೇಷಿಸುವ ಸಂಕೀರ್ಣ ಕಥೆಗಳನ್ನು ಹೆಣೆಯುವುದಕ್ಕೆ ಹೆಸರುವಾಸಿಯಾದ ಅಶೋಕ ಈಗ, ಹಳ್ಳಿಯೊಂದರಲ್ಲಿ ನಡೆಯುವ ಸಾಮಾಜಿಕ ಕಥೆಯನ್ನು ತೆರೆಮೇಲೆ ತರಲು ಮುಂದಾಗಿದ್ದಾರೆ.

ದಿಯಾ ಬಳಿಕ ಮತ್ತೊಂದು ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ ನಿರ್ದೇಶಕ ಕೆಎಸ್ ಅಶೋಕ, ದೀಕ್ಷಿತ್ ಶೆಟ್ಟಿ!
200ಕ್ಕೂ ಹೆಚ್ಚು ಮಂದಿಯ ಆಡಿಷನ್ ಮಾಡಿದ ನಂತರ ಅಶೋಕ ಅವರು ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರನ್ನು ಪ್ರಮುಖ ಪಾತ್ರಕ್ಕಾಗಿ ಆಯ್ಕೆ ಮಾಡಿದ್ದಾರೆ.

ಹಾಫ್ ಸೆಂಚುರಿ ಬಾರಿಸಿದ 'ಬ್ಲಿಂಕ್': ಒಟಿಟಿಯಲ್ಲೂ ಚಿತ್ರಕ್ಕೆ ಮೆಚ್ಚುಗೆ
ಶ್ರೀನಿಧಿ ಬೆಂಗಳೂರು ನಿರ್ದೇಶನದ ಟೈಮ್ ಟ್ರಾವೆಲ್ ಸಿನಿಮಾ “ಬ್ಲಿಂಕ್” ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದ್ದು, ಒಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ರಂಗಭೂಮಿಯ ಭದ್ರ ಬುನಾದಿ, ಸಿನಿಮಾ ಬಗ್ಗೆ ನನ್ನ ಒಲವು, 'ಬ್ಲಿಂಕ್' ಚಿತ್ರ ನಿರ್ಮಾಣಕ್ಕೆ ಪ್ರೇರಣೆ: ಶ್ರೀನಿಧಿ
ಶ್ರೀನಿಧಿ ಬೆಂಗಳೂರು 4ನೇ ತರಗತಿಯಲ್ಲಿರುವಾಗಲೇ ಕಲೆಯ ಮೇಲಿನ ಒಲವನ್ನು ಬೆಳೆಸಿಕೊಂಡು ಬಂದಿದ್ದಾರೆ. ಸುರೇಶ ಆನಗಳ್ಳಿ ಮಾರ್ಗದರ್ಶನದ 'ಅನೇಕ' ರಂಗತಂಡದ ಭಾಗವಾಗಿ 27 ನಾಟಕಗಳಲ್ಲಿ ಭಾಗವಹಿಸಿದ್ದಾರೆ ಮತ್ತು 600 ಕ್ಕೂ ಹೆಚ್ಚು ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ.

ಆಣಿ ಮುತ್ತುಗಳು ಚಿತ್ರದ ಟೀಸರ್
ದಿಯಾ ಚಿತ್ರ ನಟ ದೀಕ್ಷಿತ್ ಶೆಟ್ಟಿ ಅಭಿನಯದ ಆಣಿ ಮುತ್ತುಗಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿಲಾಶ್ ರೆಡ್ಡಿ ನಿರ್ದೇಶಿಸಿದ್ದಾರೆ.

ಬೆಂಗಳೂರು: ಸೆಲ್ಫಿಗೆ ನಿರಾಕರಿಸಿದ 'ನಾಗಿಣಿ' ನಟನ ಮೇಲೆ ಹಲ್ಲೆ
ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದ ಎಂಬ ಕಾರಣಕ್ಕೆ ಕನ್ನಡದ ಕಿರುತೆರೆ ನಟ ದೀಕ್ಷಿತ್ ಶೆಟ್ಟಿ ಅವರ ಮೇಲೆ ಯುವಕರ...

