ರಾಜ್ಯಸಚಿವ ಸ್ಥಾನ ಗಿಟ್ಟಿಸಲು ದೇವಸ್ಥಾನಗಳಲ್ಲಿ ದೀಡು ನಮಸ್ಕಾರ, ಉರುಳು ಸೇವೆ: ಶಾಸಕರ ಪರ ಕಾಂಗ್ರೆಸ್ ಕಾರ್ಯಕರ್ತರ ಹರಕೆ!
ಸಚಿವ ಸ್ಥಾನ ಪಡೆಯಲು ದೇವಾಲಯ ಪ್ರದಕ್ಷಿಣೆ, ದೀಡು ನಮಸ್ಕಾರ, ಉರುಳು ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಪ್ರವೃತ್ತಿ ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ.