ಜಿಲ್ಲಾ ಸುದ್ದಿಸೈಲೆನ್ಸರ್ ಕಿತ್ತರೆ ತೆರಬೇಕು ದಂಡ
ತಮ್ಮ ವಾಹನದ ಸೈಲೆನ್ಸರ್ ಕಿತ್ಹಾಕಿಕೊಂಡು ಕರ್ಕಶ ಶಬ್ದ ಉಂಟುಮಾಡುತ್ತಾ, ಪರಿಸರ ಮಾಲಿನ್ಯ ಮಾಡುತ್ತಿದ್ದ 50 ಎನ್ ಫೀಲ್ಡ್ ಬುಲೆಟ್ ಸವಾರರು ಹಾಗೂ ನಿಯಮ ಉಲ್ಲಂಘಿಸಿದ್ದ ಇತರೆ 60 ವಾಹನಗಳ ವಿರುದ್ಧ ರಾಜ್ಯ ಪ್ರಾದೇಶಿಕ ಸಾರಿಗೆ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ...