ಸಿನಿಮಾ ಸುದ್ದಿಈ ಚಿತ್ರಕ್ಕೆ ಟೈಟಲ್ ಬೇಕಾ?
ಒಂದು ಚಿತ್ರಕ್ಕೆ ಅದರ ಶೀರ್ಷಿಕೆಯೇ ದೊಡ್ಡ ಶಕ್ತಿ. ಕನ್ನಡದ ಮಟ್ಟಿಗೆ ಪ್ರೇಕ್ಷಕನ ಮೊದಲ ಗಮನ ಸೆಳೆಯುವುದು ಚಿತ್ರದ ಟೈಟಲ್. ಆದರೆ, ಟೈಟಲ್ ಗಳಲ್ಲಿ ಸಿಕ್ಕಾಪಟ್ಟೆ ಆಟವಾಡುವುದರಲ್ಲೂ ಕನ್ನಡ ಸಿನಿಮಾಮಂದಿಯದ್ದು ಎತ್ತಿದ ಕೈ. ಅಂಥವರ ಚಿತ್ರಗಳ ಸಾಲಿಗೆ ಸೇರುವ ಈ ಚಿತ್ರಕ್ಕೆ...