ಅಂಕಣಗಳುಕಾಫಿ ಡೇ ಸಿದ್ದಾರ್ಥ್ ಸಾವು! ಭಾರತದ ಆರ್ಥಿಕ ಪರಿಸ್ಥಿತಿಯೇ ಸರಿಯಿಲ್ಲವಂತೆ? ತಿಳಿದುಕೊಳ್ಳೋಣ ನಾವು!!
ಕೆಫೆ ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಅವರ ಸಾವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಬ್ಬರ ಹುಟ್ಟುಹಾಕಿರುವುದು ಎಲ್ಲರಿಗೂ ತಿಳಿದಿದೆ. ಸಿದ್ದಾರ್ಥ್ ಅವರ ವಿಷಯದಲ್ಲಿ ಏನಾಗಿದೆ ಎನ್ನುವುದರ ಅವಲೋಕನ...