Debt trap

ಕನಸು ನುಚ್ಚುನೂರು: ವಿದೇಶ ಶಿಕ್ಷಣದ ಆಸೆ; ಕೇರಳದ ಅನೇಕ ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿ  ಪರದಾಟ!
ದೇಶ

ಕನಸು ನುಚ್ಚುನೂರು: ವಿದೇಶ ಶಿಕ್ಷಣದ ಆಸೆ; ಕೇರಳದ ಅನೇಕ ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿ ಪರದಾಟ!

ಅಧ್ಯಯನದ ಸೆಮಿಸ್ಟರ್ ಶುಲ್ಕಕ್ಕಾಗಿ 13 ಲಕ್ಷ ರೂಪಾಯಿಗಳ ಕಂತು ಪಾವತಿಸಬೇಕಾದಾಗ, ಬ್ಯಾಂಕ್ ಕೇವಲ 10 ಲಕ್ಷ ರೂಪಾಯಿಗಳನ್ನು ನೀಡಿತು. ನಾವು ಪ್ರತಿ ಬಾರಿಯೂ 3 ಲಕ್ಷ ರೂಪಾಯಿಗಳನ್ನು ಪಡೆಯಬೇಕಾಗಿತ್ತು.

ಸಾಲದ ಸುಳಿಗೆ ಸಿಲುಕಿ ರಾಜ್ಯದ ನಾಲ್ವರು ರೈತರು ಆತ್ಮಹತ್ಯೆ
ರಾಜ್ಯ

ಸಾಲದ ಸುಳಿಗೆ ಸಿಲುಕಿ ರಾಜ್ಯದ ನಾಲ್ವರು ರೈತರು ಆತ್ಮಹತ್ಯೆ

ರವಿ ಕೆ.ಡಿ (50) ಎಂಬ ರೈತ ಕಿರುಬಂಡವಾಳ ಸಂಸ್ಥೆಗಳು ಮತ್ತು ಬ್ಯಾಂಕ್‌ನಲ್ಲಿ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋವಿಡ್ -19 ಎಫೆಕ್ಟ್ : ಸಾಲದ ಸುಳಿಯಲ್ಲಿ ಸಿಲುಕಿ ಬಳಲುತ್ತಿರುವ ಲೈಂಗಿಕ ಕಾರ್ಯಕರ್ತೆಯರು
ದೇಶ

ಕೋವಿಡ್ -19 ಎಫೆಕ್ಟ್ : ಸಾಲದ ಸುಳಿಯಲ್ಲಿ ಸಿಲುಕಿ ಬಳಲುತ್ತಿರುವ ಲೈಂಗಿಕ ಕಾರ್ಯಕರ್ತೆಯರು

ಏಷ್ಯಾದ ಅತಿ ದೊಡ್ಡ ರೆಡ್ ಲೈಟ್ ಏರಿಯಾ ಸೊನಾಗಾಚಿಯ ಸುಮಾರು ಶೇ. 89 ರಷ್ಟು ಲೈಂಗಿಕ ಕಾರ್ಯಕರ್ತೆಯರು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಾಲದ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ವ್ಯವಹಾರ ಇಲ್ಲದೆ ಬಹುತೇಕ ಮಂದಿ ಸಾಲದ ಸುಳಿಯಲ್ಲಿ ಸಿಲುಕಿ ಬಳಲುತ್ತಿರುವುದಾಗಿ  ಸರ್ವೆಯೊಂದು ತಿಳಿಸಿದೆ.