ಅಂಕಣಗಳುಸಾಲವಿಲ್ಲದೆ ಬದುಕಲು ಸಾಧ್ಯವಿದೆಯೇ..? (ಹಣಕ್ಲಾಸು)
ಇಂದಿನ ದಿನಗಳಲ್ಲಿ ಅನೇಕರು ಸಾಲ ಮಾಡುವುದು ಸಮಾಜಕ್ಕೆ ಅಥವಾ ನೆರೆಹೊರೆಯವರಿಗೆ ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು. "ಅವರು ದೊಡ್ಡ ಕಾರು ಕೊಂಡರು, ನಾನು ಕೊಳ್ಳಬೇಕು", "ಅವರು ಐಷಾರಾಮಿ ಮದುವೆ ಮಾಡಿದರು, ನಾನು ಮಾಡಬೇಕು" ಎನ್ನುವ ಸ್ಪರ್ಧೆಯೇ ಸಾಲದ ಕೂಪಕ್ಕೆ ತಳ್ಳುತ್ತದೆ.