ಜಿಲ್ಲಾ ಸುದ್ದಿಎಟಿಎಂಗೇ ಪಿನ್ ಇಟ್ರು, ಗೊತ್ತಾಗ್ದಂಗೆ ಹಣ ಕದ್ರು
ಅವರು ಚಾಲಾಕಿ ಕಳ್ಳರು. ಕಳ್ಳತನ ಮಾಡದೇ ದುಡ್ಡು ಹೊಡೆಯುತ್ತಿದ್ದ ಚತುರ ಚೋರರು. ಎಟಿಎಂ ಕಾರ್ಡ್ಗಳ ರಹಸ್ಯ ಮಾಹಿತಿಯನ್ನು(ಡೇಟಾ) ಕದ್ದು, ಅದನ್ನು ನಕಲಿ ಮಾಡಿ, ಕಾರ್ಡ್ಗಳಿಗೆ ಕ್ಲೋನ್ ಮಾಡಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ನಯವಾಗಿ ವರ್ಗಾಯಿಸಿಕೊಳ್ಳುತ್ತಿದ್ದ ಜಾಲವನ್ನು ಉಪ್ಪಾರಪೇಟೆ...