ದೇಶಕೇಜ್ರಿವಾಲ್ ಬರೀ ಮಾತಾಡ್ತಾರೆ, ನಾನು ಕೆಲಸ ಮಾಡುತ್ತೇನೆ: ಕಿರಣ್ ಬೇಡಿ
ನಿರೀಕ್ಷೆಯಂತೆ ಬಿಜೆಪಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಮಾಜಿ ಐಆರ್ಎಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ...