ದೇಶಪಶ್ಚಿಮ ಬಂಗಾಳ: ಫಾಲ್ಟಾ ಚುನಾವಣೆಯಲ್ಲಿ 1 ಲಕ್ಷ ಮತಗಳ ಅಂತರದಿಂದ BJP ಅಭ್ಯರ್ಥಿಗೆ ಭರ್ಜರಿ ಜಯ!
ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಸ್ಥಾನವನ್ನು ಬಿಜೆಪಿ ದಾಖಲೆಯ ಅಂತರದಿಂದ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ ತಮ್ಮ ಹತ್ತಿರದ ಪ್ರತಿಸ್ಪರ್ಧಿ CPI(M)ನ ಶಂಭುನಾಥ್ ಕುರ್ಮಿ ಅವರನ್ನು 109,021 ಮತಗಳ ಭಾರಿ ಅಂತರದಿಂದ ಸೋಲಿಸಿದರು.