Death ನವ ದೆಹಲಿ

ದೆಹಲಿ: ಹೆಚ್ಚುವರಿ ದರ ಕೇಳಿದ್ದಕ್ಕೆ ಆಟ್ರೋ ಡ್ರೈವರ್ ಕಥೆ ಮುಗಿಸಿದ ಪ್ರಯಾಣಿಕರು !
ಹೆಚ್ಚುವರಿ ದರವನ್ನು ಕೇಳಿದ ಆಟ್ರೋ ಡ್ರೈವರ್ ನನ್ನು ಪ್ರಯಾಣಿಕರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಕಳೆದ ವರ್ಷದಿಂದಾದ 75 ಅಪಘಾತಗಳಲ್ಲಿ 40 ಸಾವು: ಐದು ವರ್ಷಗಳಲ್ಲಿ ಉತ್ತಮ ಸುರಕ್ಷತಾ ಕ್ರಮ- ರೈಲ್ವೆ ಮಾಹಿತಿ
ಸೆಪ್ಟೆಂಬರ್ 2017 ರಿಂದ ಆಗಸ್ಟ್ 2018 ರ ನಡುವೆ ಸಂಭವಿಸಿದ 75 ರೈಲು ಅಪಘಾತಗಳಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಐದು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದ್ದರೆ ಉತ್ತಮ ಸುರಕ್ಷತೆ ಒದಗಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ

