ವಿದೇಶಕೊರೋನಾ ಸೋಂಕಿತರನ್ನು ಇರಿಸಿದ್ದ ಚೀನಾದ ಹೋಟೆಲ್ ಕಟ್ಟಡ ಕುಸಿತ: ಮೃತರ ಸಂಖ್ಯೆ 26ಕ್ಕೆ ಏರಿಕೆ
ಚೀನಾದಲ್ಲಿ ಕೊರೋನಾ ಸೋಂಕಿತರನ್ನು ಇರಿಸಿದ್ದ ಗ್ಸಿನ್ಜಿಯಾ ಎಕ್ಸ್ ಪ್ರೆಸ್ ಹೋಟೆಲ್ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೇರಿಕೆಯಾಗಿದ್ದು, ಇನ್ನೂ ಮೂವರು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ.