ದೇಶ'ಶೀಘ್ರದಲ್ಲೇ ಉಗ್ರರಿಂದ ಹತ್ಯೆ': ಕೇಂದ್ರ ಸಚಿವ ಗಿರಿರಾಜ್ ಸಿಂಗ್ಗೆ ಕೊಲೆ ಬೆದರಿಕೆ; ಅನಾಮಧೇಯ ಪತ್ರದ ಕುರಿತು ತನಿಖೆ ಚುರುಕು..!
ನಿಮ್ಮನ್ನು ಶೀಘ್ರದಲ್ಲೇ ಕಟ್ಟರ್ ಉಗ್ರರು ಹತ್ಯೆ ಮಾಡಲಿದ್ದಾರೆ ಎಂಬ ಬೆದರಿಕೆ ಸಂದೇಶದ ಜೊತೆಗೆ ಎರಡು ಮೊಬೈಲ್ ಸಂಖ್ಯೆಗಳನ್ನೂ ಪತ್ರದಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.