Death rumours

'ಹೌದು, ನಾನು ಜೀವಂತವಾಗಿದ್ದೇನೆ': ಅಮೆರಿಕದ ರಾಯಭಾರಿಯೊಂದಿಗಿರುವ ಹೊಸ ವಿಡಿಯೋ ಹಂಚಿಕೊಂಡ ಇಸ್ರೇಲ್ ಪ್ರಧಾನಿ!
ಮಂಗಳವಾರ ಬಿಡುಗಡೆಯಾದ ಇತ್ತೀಚಿನ ವಿಡಿಯೋದಲ್ಲಿ, ನೆತನ್ಯಾಹು ಹಕಬೀ ಅವರೊಂದಿಗೆ ನಡೆದುಕೊಂಡು ಮಾತನಾಡುತ್ತಿರುವುದು ಕಂಡುಬರುತ್ತದೆ.

ಇಮ್ರಾನ್ ಖಾನ್ ಬದುಕಿದ್ದಾರಾ? ಸಾವಿನ ವದಂತಿಗಳ ನಡುವೆ ಪಾಕಿಸ್ತಾನದ ಜೈಲು ಅಧಿಕಾರಿಗಳ ಶಾಕಿಂಗ್ ಹೇಳಿಕೆ!
ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಕೊಲೆ ಮಾಡಲಾಗಿದೆಯೇ? ನಿನ್ನೆ ಇಮ್ರಾನ್ ಸಾವಿನ ಬಗ್ಗೆ ವ್ಯಾಪಕ ಊಹಾಪೋಹಗಳು ಹಬ್ಬಿದ್ದವು.

ಸಾವಿನ ವದಂತಿ ನಿರಾಕರಿಸಿ ಆಡಿಯೋ ಬಿಡುಗಡೆ ಮಾಡಿದ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದರ್
ತಾಲಿಬಾನ್ ಸಹ ಸಂಸ್ಥಾಪಕ ಮತ್ತು ಅಫ್ಘಾನಿಸ್ತಾನದ ಇದೀಗ ಉಪ ಪ್ರಧಾನಿ ಅಬ್ದುಲ್ ಘನಿ ಬರಾದರ್ ಸಾವನ್ನಪ್ಪಿರಬೇಕು ಎಂಬಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ನಾನಿನ್ನೂ ಸತ್ತಿಲ್ಲ, ನೀವೆಲ್ಲಾ ಹೇಳುವಷ್ಟು ಮುದುಕಿಯೂ ಆಗಿಲ್ಲ: ವದಂತಿಗಳಿಗೆ ಬಾಲಿವುಡ್ ನಟಿ ಮುಮ್ತಾಜ್ ತಿರುಗೇಟು
ಬಾಲಿವುಡ್ ನ ಹಿರಿಯ ನಟಿ ಮುಮ್ತಾಜ್ ಸಾವಿನ ಕುರಿತಾಗಿ ಹರಡಿದ್ದ ವದಂತಿಗಳಿಗೆ ಈಗ ಸ್ವತಃ ಮುಮ್ತಾಜ್ ಅವರೇ ವೀಡಿಯೋವೊಂದರಲ್ಲಿ ಕಾಣಸಿಕೊಂಡು ತಾವು ಸತ್ತಿಲ್ಲ, ಇನ್ನು ಜೀವಂತವಾಗಿರುವುದಾಗಿ ಹೇಳಿದ್ದಾರೆ.

ನಾನು ಬದುಕಿದ್ದೇನೆ, ಚೆನ್ನಾಗಿದ್ದೇನೆ: ಭಾರತದ ವಿರುದ್ಧ ಜಿಹಾದ್ ಆರಂಭಿಸಲು ಮಸೂದ್ ಅಜರ್ ಕರೆ
ನಾನು ಇನ್ನೂ ಬದುಕಿದ್ದೇನೆ, ಚೆನ್ನಾಗಿಯೇ ಇದ್ದೇನೆ, ಕಾಶ್ಮೀರಿಗಳನ್ನು ಭಾರತದವರು ದಮನ ಮಾಡುತ್ತಿದ್ದಾರೆ ಹೀಗಾಗಿ ಭಾರತೀಯರ ವಿರುದ್ಧ ಜಿಹಾದ್ ...

ಸುಳ್ಳು ಸಾವಿನ ಸುದ್ದಿ: ನಟ ಸೆಂಥಿಲ್ ರಿಂದ ದೂರು ದಾಖಲು
ತಾನು ಸತ್ತನೆಂದು ಸುಳ್ಳು ಸುದ್ದಿಯನ್ನು ವಾಟ್ಸಾಪ್ ಮತ್ತು ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ನನ್ನ ಮನಸ್ಸಿಗೆ ಭಾರೀ ನೋವುಂಟಾಗಿದೆ ಎಂದು ತಮಿಳು ನಟ..

ನಾನು ಚನ್ನಾಗಿದ್ದೇನೆ; ಸಾವಿನ ಸುದ್ದಿ ಸುಳ್ಳು: ಹಿರಿಯ ಹಾಸ್ಯನಟ ಸೆಂಥಿಲ್
ತಮಿಳಿನ ಖ್ಯಾತ ಹಾಸ್ಯನಟ ಸೆಂಥಿಲ್ ಅವರು ವಿಧಿವಶರಾಗಿದ್ದಾರೆ ಎಂಬ ವದಂತಿ ಹಿನ್ನೆಲೆ ನಾನು ಮೃತಪಟ್ಟಿಲ್ಲ, ಚನ್ನಾಗಿದ್ದೇನೆ ಎಂದು ಸ್ವತಃ ಸೆಂಥಿಲ್ ಅವರೇ ವಿಡಿಯೋ...

