ಬಾಲಿವುಡ್ಸಾವಿನ ಪ್ರಾಂಕ್ ಮಾಡಿದ್ದ ಪೂನಂಪಾಂಡೆಗೆ ಮತ್ತೊಂದು ಸಂಕಷ್ಟ: 100 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲು
ಗರ್ಭಕಂಠದ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಸಲುವಾಗಿ ಸಾವಿನ ಪ್ರಾಂಕ್ ಮಾಡಿದ್ದೆ ಎಂದು ಹೇಳಿದ್ದ ಪೂನಂಪಾಂಡೆಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ವ್ಯಕ್ತಿಯೊಬ್ಬರು ಆಕೆ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.