ವಿದೇಶಪ್ರಾಮಾಣಿಕತೆಯಿಂದ ಕೋವಿಡ್ ಮಾಹಿತಿ ಹಂಚಿಕೆ: ಚೀನಾ
ಕೋವಿಡ್ ಅಂಕಿಸಂಖ್ಯೆ ಹಾಗೂ ಸಾವು ನೋವು ಕುರಿತು ಮಾಹಿತಿ ಹಂಚಿಕೊಳ್ಳುವಲ್ಲಿ ಚೀನಾ ರಾಷ್ಟ್ರದ ಮೇಲೆ ಇತರ ರಾಷ್ಟ್ರಗಳಿಗೆ ವಿಶ್ವಾಸವಿಲ್ಲ. ಅನುಮಾನದಿಂದಲೇ ನೋಡುವಂತಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ ಆರೋಗ್ಯ ಸಚಿವಾಲಯ, ಕೋವಿಡ್ ಸಂಖ್ಯೆ, ಮತ್ತಿತರ ಮಾಹಿತಿ ಪ್ರಾಮಾಣಿಕವಾಗಿರುವುದಾಗಿ ಹೇಳಿರುವುದಾಗಿ ವರದಿಯಾಗಿದೆ.