ವೃತ್ತಿಪರ ಬಾಕ್ಸಿಂಗ್ನಲ್ಲಿ ತನ್ನ ಅತ್ಯದ್ಭುತ ಪ್ರದರ್ಶನ ಮುಂದುವರಿಸಿರುವ ಭಾರತದ ವಿಜೇಂದರ್ ಸಿಂಗ್, ತಮ್ಮ ವೃತ್ತಿ ಜೀವನದ 2ನೇ ಪಂದ್ಯದಲ್ಲಿ ಜಯ ದಾಖಲಿಸಿದ್ದಾರೆ...