ದೇಶಮಕ್ಕಳ ಕಳ್ಳನೆಂದು ರೈತನನ್ನು ಅಟ್ಟಾಡಿಸಿ ಕೊಂದ ಜನ: 5 ಮಂದಿ ಸ್ಥಿತಿ ಗಂಭೀರ
ಕೊಟ್ಟ ಹಣ ಮರಳಿ ಕೇಳಲು ಬಂದಿದ್ದ ರೈತರ ಮೇಲೆ ಗುತ್ತಿದಾರನ ಗುಂಪೊಂಡು ಅಟ್ಟಾಡಿಸಿಕೊಂಡು ಬಂದು ದಾಳಿ ನಡೆಸಿದ್ದೂ ಅಲ್ಲದೆ, ಬಳಿ ಅವರನ್ನು ಮಕ್ಕಳ ಕಳ್ಳರೆಂದು ಸುಳ್ಳು ಸುದ್ದಿ ಹಬ್ಬಿಸಿ ಮತ್ತೊಂದು ಗ್ರಾಮಸ್ಥರ ಮೂಲಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದಲ್ಲಿ ಬುಧವಾರ ನಡೆದಿದೆ.