ವಿದೇಶರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ: 13 ಮಂದಿ ಬಲಿ, 75 ಜನರಿಗೆ ಗಾಯ; ಇದು 4 ವರ್ಷಗಳಲ್ಲೇ ಅತ್ಯಂತ ಡೆಡ್ಲಿ ಅಟ್ಯಾಕ್!
ಉಕ್ರೇನಿಯನ್ ಗಡಿಯಿಂದ 1,000 ಕಿಲೋಮೀಟರ್(620 ಮೈಲುಗಳು) ದೂರದಲ್ಲಿರುವ ರಷ್ಯಾದ ಪ್ರಮುಖ ಕೈಗಾರಿಕಾ ನಗರವಾದ ನಿಜ್ನೆಕಾಮ್ಸ್ಕ್ನಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಕೈವ್ ಹೇಳಿದೆ.