ಕೇರಳದ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಬರೊಬ್ಬರಿ 350 ಯುವಕರನ್ನು ಇಸ್ಲಾಮಿಕ್ ಉಗ್ರ ಸಂಘಟನೆ(ಇಸೀಸ್) ನತ್ತ ಆಕರ್ಷಣೆಯಿಂದ ಹೊರ ತಂದಿದೆ.