ರಾಜಕೀಯDCM ಕ್ಯಾಂಪ್ ಗೆ ಸಿದ್ದರಾಮಯ್ಯ ಮೂಗುದಾರ: ಸಿಎಂ ಆದೇಶದಂತೆ ಡಿಕೆಶಿ ಬೆಂಬಲಿತ ಶಾಸಕರ ಮೇಲೆ ಕಣ್ಣಿಟ್ಟ ರಾಜ್ಯ ಗುಪ್ತಚರ ಇಲಾಖೆ!
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹುಟ್ಟುಹಬ್ಬದ ಮುನ್ನಾದಿನದಂದು ಡಿಕೆ ಶಿವಕುಮಾರ್ ಕ್ಯಾಂಪ್ ಹೋಟೆಲ್ನಲ್ಲಿ ಭೋಜನಕ್ಕೆ ಒಟ್ಟುಗೂಡಿದ ನಂತರ, ಸಿದ್ದರಾಮಯ್ಯ ಅವರು ಶಾಸಕರ ಚಲನವಲನಗಳ ಬಗ್ಗೆ ಸೂಕ್ಷ್ಮ ವಿವರಗಳನ್ನು ಕೋರಿದ್ದಾರೆ.