ರಾಜ್ಯಬಾಗಲಕೋಟೆ: ಡಿಸಿಡಿ ನಿರ್ದೇಶಕರ ಚುನಾವಣೆ; ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಹುಟ್ಟಿಕೊಂಡಿದೆ ಅಸಮಾಧಾನದ ಬೆಂಕಿ
ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಶಕ್ತಿ ಕೇಂದ್ರ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಆಯ್ಕೆ ಗೆ ಚುನಾವಣೆ ದಿನಾಂಕ ನಿಗದಿ ಅಗಿರುವ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ವಿದ್ಯಮಾನಗಳು ಚಿಗುರೊಡಡೆದಿವೆ.