ರಾಜ್ಯಮುಂದಿನ ವಾರದಿಂದ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಶೇ. 28 ರಷ್ಟು ದುಬಾರಿ ?
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರು ಈಗ ದುಬಾರಿ ದರದ ಬಸ್ ಪ್ರಯಾಣ ದರವನ್ನು ಹೊರಬೇಕಾಗಿದೆ. ಮುಂದಿನ ವಾರದಿಂದ ಶೇ. 28 ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಲು ರಾಜ್ಯಸರ್ಕಾರ ಮುಂದಾಗಿದೆ.