day 3

3ನೇ ದಿನವೂ ಮುಂದುವರಿದ ಐಟಿ ಸಮೀಕ್ಷೆ: ಎರಡು ದಿನಗಳಿಂದ 10 ಹಿರಿಯ ಸಿಬ್ಬಂದಿಗಳು ಬಿಬಿಸಿ ಕಚೇರಿಯಲ್ಲೇ ಲಾಕ್!
ಬಿಬಿಸಿ ಇಂಡಿಯಾ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯ 10 ಹಿರಿಯ ಸಿಬ್ಬಂದಿಗಳು 2 ದಿನಗಳಿಂದ ಮನೆಗೆ ತೆರಳಲು ಸಾಧ್ಯವಾಗದೇ ದೆಹಲಿಯ ಕಚೇರಿಯಲ್ಲೇ ಇದ್ದಾರೆ.

3ನೇ ಟೆಸ್ಟ್, 3ನೇ ದಿನ: ಕೊಹ್ಲಿ, ಚೇತೇಶ್ವರ ಪೂಜಾರ ಬ್ಯಾಟಿಂಗ್ ಪ್ರಭಾವ, ಭಾರತದ ರನ್ ಚೇತರಿಕೆ
ಪ್ರವಾಸಿ ಭಾರತ ತಂಡ, ಆತಿಥೇಯ ಇಂಗ್ಲೆಂಡ್ ತಂಡದ ಸವಾಲನ್ನು ಮೆಟ್ಟಿ ನಿಲ್ಲುವ ಸೂಚನೆ ನೀಡಿದ್ದು, 3 3 ನೇ ದಿನ ಭರ್ಜರಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

ಭಾರತ- ಇಂಗ್ಲೆಂಡ್ ಮೊದಲ ಟೆಸ್ಟ್: ಮೂರನೇ ದಿನವೂ ಮಳೆ ಅಡ್ಡಿ, ಇಂಗ್ಲೆಂಡ್ ಗೆ 70 ರನ್ ಹಿನ್ನೆಡೆ
ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನ ಮೂರನೇ ದಿನವೂ ಮಳೆ ಅಡ್ಡಿಯಾಗಿದೆ.

ಸೆನ್ಸೆಕ್ಸ್ ಸತತ 3ನೇ ದಿನವೂ ನೆಗೆತ, 165.94 ಅಂಕ ಏರಿಕೆ
ಜಾಗತಿಕ ಮಾರುಕಟ್ಟೆಗಳ ಸದೃಡ ವಹಿವಾಟಿನಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‍ಇ)ದ ಸೂಚ್ಯಂಕ, ಸೆನ್ಸೆಕ್ಸ್ ಸತತ ಮೂರನೇ ದಿನವಾದ...

ಭಾರತ-ಲಂಕಾ ಟೆಸ್ಟ್ 3 ನೇ ದಿನ: ಭಾರತ ತಂಡಕ್ಕೆ 498 ರನ್ ಮುನ್ನಡೆ
ಗ್ಯಾಲೆಯಲ್ಲಿ ನಡೆಯುತ್ತಿರುವ ಭಾರತ-ಲಂಕಾ ಮೊದಲ ಟೆಸ್ಟ್ ಪಂದ್ಯದ 3 ನೇ ದಿನಾಂತ್ಯಕ್ಕೆ ಭಾರತ ತಂಡ 498 ರನ್ ಗಳ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡಿದೆ.

