ಕ್ರಿಕೆಟ್ಮೊದಲ ಟೆಸ್ಟ್ 2ನೇ ದಿನ: ಪ್ರಾಬಲ್ಯ ಮೆರೆದ ಭಾರತ; 555 ರನ್ ಗಳಿಂದ ಕೆರಿಬಿಯನ್ನರು ಹಿನ್ನಡೆ!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಶಿಸ್ತುಬದ್ಧ ಆಲ್ ರೌಂಡ್ ಆಟ ಪ್ರದರ್ಶಿಸಿದ್ದು, 9 ವಿಕೆಟ್ ನಷ್ಟಕ್ಕೆ 649 ರನ್ ಡಿಕ್ಲೇರ್ ಮಾಡಿಕೊಂಡರೆ, ವೆಸ್ಟ್ ಇಂಡೀಸ್ ಆರು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದೆ.