ವಿಶ್ವಸಂಸ್ಥೆ ಭದ್ರತಾ ಮಂಡಳಿಯು 'ಘೋಷಿತ ಭಯೋತ್ಪಾದಕರ ಪಟ್ಟಿ'ಯನ್ನು ಪರಿಷ್ಕರಣೆ ಮಾಡಿದೆ. ಪಟ್ಟಿಯಲ್ಲಿ ಪಾಕಿಸ್ತಾನದ 139 ಉಗ್ರರ ಹೆಸರುಗಳಿದೆ.