Dawn

ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಶೂಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಿದ ಪಾಕ್!
ವಿದೇಶ

ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಶೂಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಿದ ಪಾಕ್!

ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಬೂಟುಗಳಲ್ಲಿ ಯಾವುದೇ ಅಪಾಯಕಾರಿ ಅಂಶಗಳು ಇರಬಹುದೆಂದು ಶಂಕೆಯಿಂದ ಅದನ್ನು ವಿಧಿವಿಜ್ಞಾನ ಪರಿಕ್ಷೆಗಾಗಿ ಕಳಿಸಿಕೊಡಲಾಗಿತ್ತು ಎನ್ನುವ ವಿಚಾರವನ್ನು.......

ಪಾಕ್ ವಿರುದ್ಧ ಪ್ರತೀಕಾರ: ಮೂವರು ಪಾಕ್ ಸೈನಿಕರ ಹತ್ಯೆ
ದೇಶ

ಪಾಕ್ ವಿರುದ್ಧ ಪ್ರತೀಕಾರ: ಮೂವರು ಪಾಕ್ ಸೈನಿಕರ ಹತ್ಯೆ

ಮೂವರು ಯೋಧರನ್ನು ಹತ್ಯೆ ಮಾಡಿ, ಓರ್ವ ಯೋಧನ ಶಿರಚ್ಛೇದ ಮಾಡಿ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದ್ದ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದ್ದು, ಮೂವರು ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದೆ...

ಹಿಂದೂ ವಿವಾಹ ಕಾಯ್ದೆ ಇಲ್ಲದಿರುವುದರಿಂದ ಮಹಿಳೆಯರಿಗೆ ಸಮಸ್ಯೆ ಉಂಟಾಗುತ್ತಿದೆ: ಪಾಕ್ ಪತ್ರಿಕೆ ಡಾನ್
ವಿದೇಶ

ಹಿಂದೂ ವಿವಾಹ ಕಾಯ್ದೆ ಇಲ್ಲದಿರುವುದರಿಂದ ಮಹಿಳೆಯರಿಗೆ ಸಮಸ್ಯೆ ಉಂಟಾಗುತ್ತಿದೆ: ಪಾಕ್ ಪತ್ರಿಕೆ ಡಾನ್

ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ವಿವಾಹ ಕಾಯ್ದೆ ಇಲ್ಲದಿರುವುದರ ಬಗ್ಗೆ ಡಾನ್ ಸಂಪಾದಕೀಯ ಬರೆದಿದ್ದು, ಕಾಯ್ದೆಯ ಅನುಪಸ್ಥಿತಿ ಹಿಂದು ಮಹಿಳೆಯರಿಗೆ ಸಮಸ್ಯೆ ಉಂಟು ಮಾಡುತ್ತದೆ ಎಂದಿದೆ.

ಪಠಾನ್ ಕೋಟ್ ಭಯೋತ್ಪಾದಕರು ಪಾಕಿಸ್ತಾನಿಗಳಾಗಿದ್ದರೆ ಕ್ರಮ ಕೈಗೊಳ್ಳಿ: ಡಾನ್ ಪತ್ರಿಕೆ
ಪ್ರಧಾನ ಸುದ್ದಿ

ಪಠಾನ್ ಕೋಟ್ ಭಯೋತ್ಪಾದಕರು ಪಾಕಿಸ್ತಾನಿಗಳಾಗಿದ್ದರೆ ಕ್ರಮ ಕೈಗೊಳ್ಳಿ: ಡಾನ್ ಪತ್ರಿಕೆ

ಪಂಬಾಬಿನ ಭಾರತೀಯ ವಾಯುಪಡೆಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ದಾಳಿಕೋರರು ಪಾಕಿಸ್ತಾನಿಗಳಾಗಿದ್ದಲ್ಲಿ, ಪಾಕಿಸ್ತಾನ ಕೂಡಲೆ ಕ್ರಮ ತೆಗೆದುಕೊಳ್ಳಬೇಕು

ಭಾರತದಲ್ಲಿ ಆಂತರಿಕ ಯುದ್ಧ ಎದುರಾಗಿದೆ: ಪಾಕ್ ದಿನಪತ್ರಿಕೆ ಸಂಪಾದಕೀಯ
ವಿದೇಶ

ಭಾರತದಲ್ಲಿ ಆಂತರಿಕ ಯುದ್ಧ ಎದುರಾಗಿದೆ: ಪಾಕ್ ದಿನಪತ್ರಿಕೆ ಸಂಪಾದಕೀಯ

ಅಸಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿ ವಾಪಸ್ ನೀಡುತ್ತಿರುವುದರ ಬಗ್ಗೆ ಪಾಕಿಸ್ತಾನ ಪತ್ರಿಕೆ ವರದಿ ಮಾಡಿದ್ದು, ಭಾರತದಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿದೆ ಎಂದು ಬರೆದಿದೆ.

ಭಾರತ-ಅಮೇರಿಕಾ ಸಂಬಂಧ ನಗು ಮತ್ತು ಅವಕಾಶಗಳು: ಪಾಕಿಸ್ತಾನಿ ದಿನಪತ್ರಿಕೆ
ಪ್ರಧಾನ ಸುದ್ದಿ

ಭಾರತ-ಅಮೇರಿಕಾ ಸಂಬಂಧ ನಗು ಮತ್ತು ಅವಕಾಶಗಳು: ಪಾಕಿಸ್ತಾನಿ ದಿನಪತ್ರಿಕೆ

ಭಾರತ-ಅಮೇರಿಕಾ ಸಂಬಂದ "ನಗು ಮತ್ತು ಅವಕಾಶಗಳ ಹಾಗೆ" ಆದರೆ ಪಾಕಿಸ್ತಾನ-ಭಾರತ ಸಂಬಂಧ "ಸೊಟ್ಟ ಮುಖ ಮತ್ತು ತಿಳಿವು" ...