ದೇಶಭಯೋತ್ಪಾದನೆ ಬಗ್ಗೆ ಭಾರತ 'ಶೂನ್ಯ ಸಹಿಷ್ಣುತೆ' ಅನುಸರಿಸುತ್ತಿದೆ; ಇತರ ದೇಶಗಳು ಇದನ್ನು ಅರ್ಥಮಾಡಿಕೊಳ್ಳಬೇಕು: ಎಸ್ ಜೈಶಂಕರ್
ಇತ್ತೀಚೆಗೆ ಎರಡು ರಾಷ್ಟ್ರಗಳ ನಡುವಿನ ನಾಲ್ಕು ದಿನಗಳ ಘರ್ಷಣೆಗಳಿಗೆ ಕೆಲವು ದೇಶಗಳು ಭಾರತ ಮತ್ತು ಪಾಕಿಸ್ತಾನವನ್ನು ಸಮಾನವಾಗಿ ಪರಿಗಣಿಸಿರುವ ಕುರಿತು ಎದ್ದಿರುವ ಅಸಮಾಧಾನದ ನಡುವೆ ಈ ಹೇಳಿಕೆ ನೀಡಿದ್ದಾರೆ.