ಅಂಕಣಗಳುಸಾಲವೇ ಎಂದೆಂದಿಗೂ ನಿಜವಾದ ಹಣ: ಗೊತ್ತೇ ಇದರ ಇತಿಹಾಸ? (ಹಣಕ್ಲಾಸು)
ಮನುಷ್ಯ ಸಹಜ ಗುಣ ತನ್ನ ಬಳಿ ಇಲ್ಲದೆ ಇರುವ ವಸ್ತುವನ್ನ ಬೇರೆಯವರಿಂದ ಕೇಳಿ ಪಡೆಯುವುದು ಮತ್ತು ಅದನ್ನ ಉಪಭೋಗಿಸುವುದು. ಆ ಅರ್ಥದಲ್ಲಿ ನೋಡಿದರೆ ಬಾರ್ಟರ್ ಎಕ್ಸ್ಚೇಂಜ್ (ವಸ್ತು ವಿನಿಮಯಕ್ಕೂ) ಗೂ ಮುಂಚೆಯೇ ಸಾಲ ಇತ್ತು. (ಹಣಕ್ಲಾಸು-408)