ನ್ಯೂ ಸೌತ್ ವೇಲ್ಸ್ನಲ್ಲಿ ಇತ್ತೀಚೆಗೆ ನಡೆದಿದ್ದ ಸ್ಥಳೀಯ ಬಾಕ್ಸಿಂಗ್ ಪಂದ್ಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 28ರ ಪ್ರಾಯದ ಡೇವಿ ಬ್ರೌನ್ ಜೂನಿಯರ್ ಎಂಬ ಬಾಕ್ಸರ್...