ರಾಜ್ಯ'ದೇಶದಲ್ಲಿ ಆದ ತಾಂತ್ರಿಕ ಬದಲಾವಣೆ ಸಿದ್ದರಾಮಯ್ಯಗೆ ಅರ್ಥವಾಗುತ್ತಿಲ್ಲ, ಅವರು ನಿದ್ರೆ ಮಾಡುತ್ತಿದ್ದಾರೆ': ವಿ ಸೋಮಣ್ಣ
ರಾಜ್ಯಕ್ಕೆ ತಂದ ಅನುದಾನಗಳು ಹಾಗೂ ಕೈಗೊಂಡ ಕೆಲಸಗಳ ಕುರಿತು ಮಾತನಾಡಿದ ಅವರು, ರೈಲ್ವೆಯ ಕಾರ್ಯನಿರ್ವಹಣೆಯನ್ನು ತಿಳಿಯಲು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ರೈಲು ಸುರಂಗಕ್ಕೆ ಭೇಟಿ ನೀಡುವಂತೆ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.