Davanagere South Assembly constituency

ಆಡಿಯೋ ವೈರಲ್: ಜಮೀರ್ ಅಹ್ಮದ್ ಖಾನ್, ಸಿರಾಜ್ ವಿರುದ್ಧ ಕ್ರಮಕ್ಕೆ ದಾವಣಗೆರೆ ಜಿಲ್ಲಾ ಘಟಕ ಒತ್ತಾಯ!
ಮಡಿಕೇರಿಯಿಂದ ಬಂದ ಎಸ್ಡಿಪಿಐ ಅಭ್ಯರ್ಥಿ ಹಣ ಹಂಚಿದರು. ದಾವಣಗೆರೆಗೆ ಬರಲು ಹಣವಿಲ್ಲದ ವ್ಯಕ್ತಿಗೆ ಕೋಟಿ ರೂ. ಹೇಗೆ ಸಿಕ್ಕಿತು? ಆ ಅಭ್ಯರ್ಥಿ ಪ್ರತಿ ಮತಕ್ಕೆ 2,000 ರೂ. ಹಂಚಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿರುವುದಾಗಿ ಬಸವರಾಜ್ ಹೇಳಿದರು.

ದಾವಣಗೆರೆ ದಕ್ಷಿಣ ಉಪಚುನಾವಣೆ: BJP ಅಭ್ಯರ್ಥಿ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ, ಗೆಲ್ಲುವ ವಿಶ್ವಾಸ
ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅವರು ಕಾಂಗ್ರೆಸ್ಗೆ ಲಾಭವಾಗುವಂತೆ ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದರು.

