ದೇಶರಾಜಸ್ತಾನ: ಅಂಡರ್ಪಾಸ್ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಶಾಲಾ ಬಸ್; ವಿದ್ಯಾರ್ಥಿಗಳು ಬಚಾವ್, ವಿಡಿಯೋ ವೈರಲ್!
ದೇಶದ ವಿವಿಧ ಕಡೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ಮಳೆ ಸಂಬಂಧಿತ ಅನಾಹುತಗಳು ಸಂಭವಿಸುತ್ತಲೇ ಇವೆ. ರಾಜಸ್ತಾನದಲ್ಲೂ ಕೂಡಾ ವಿಪರೀತ ಮಳೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಸಂಭವನೀಯ ಅಪಾಯದಿಂದ ಬಚಾವ್ ಆಗಿದ್ದಾರೆ.