Daughter's Education

ಪುತ್ರಿಯರ ಶಿಕ್ಷಣಕ್ಕೆ ಬರಿಗಾಲಿನಲ್ಲಿ ಓಡಿ ನಗದು ಬಹುಮಾನ ಗೆದ್ದ ತಾಯಿ: ಮಹಾರಾಷ್ಟ್ರದಲ್ಲೊಬ್ಬ ಮಾದರಿ ಮಹಿಳೆ!
ರಮಾಬಾಯಿ ರಣವೀರ್ ಅವರು ಆರಂಭದಲ್ಲಿ ಸೀರೆ ಹಾಗೂ ಚಪ್ಪಲಿ ಧರಿಸಿ ಓಟ ಆರಂಭಿಸಿದ್ದರು. ಆದರೆ ಓಡುತ್ತಿದ್ದಂತೆ ಚಪ್ಪಲಿ ರಸ್ತೆಯಲ್ಲಿ ಜಾರಲಾರಂಭಿಸಿ ವೇಗ ಕಾಯ್ದುಕೊಳ್ಳಲು ತೊಂದರೆಯಾಯಿತು. ಆದರೂ ಹಿಮ್ಮೆಟ್ಟದ ಅವರು ಚಪ್ಪಲಿಯನ್ನು ಕಳಚಿ ಬರಿಗಾಲಿನಲ್ಲೇ ಓಟ ಮುಂದುವರಿಸಿದರು.

'ಪ್ರೇಯಸಿಗಾಗಿ ಲಕ್ಷಾಂತರ ರೂ ಖರ್ಚು, ಮಗಳ ಶಿಕ್ಷಣದ ಬಗ್ಗೆ ಕಾಳಜಿ ಇಲ್ಲ': ಮೊಹಮ್ಮದ್ ಶಮಿ ವಿರುದ್ಧ ಮಾಜಿ ಪತ್ನಿ ವಾಗ್ದಾಳಿ
ಹಸಿನ್ ಮತ್ತು ಶಮಿ 2014 ರಲ್ಲಿ ವಿವಾಹವಾದರು ಮತ್ತು 2015 ರಲ್ಲಿ ಅವರಿಗೆ ಹೆಣ್ಣು ಮಗು ಜನಿಸಿತು. ಆದಾಗ್ಯೂ, ಈ ಜೋಡಿ 2018 ರಲ್ಲಿ ಬೇರ್ಪಟ್ಟರು.

