ಸಿನಿಮಾ ಸುದ್ದಿಮಗಳು ಆರಾಧ್ಯ ಜೊತೆಗೆ ಪಾಪರಾಜಿಗಳ ಕಣ್ಣಿಗೆ ಬಿದ್ದ ಐಶ್ವರ್ಯಾ ರೈ ಬಚ್ಚನ್! Video
ಐಶ್ವರ್ಯಾ ರೈ ಕೇನ್ಸ್ನಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದು, ರೆಡ್ ಕಾರ್ಪೆಟ್ನಲ್ಲಿ ತಮ್ಮ ಐಕಾನಿಕ್ ನೋಟಕ್ಕೆ ಹೆಸರುವಾಸಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳಿಂದಲೂ ಭಾರಿ ಪ್ರತಿಕ್ರಿಯೆ ಗಳಿಸುತ್ತಾ ಬಂದಿದ್ದಾರೆ.